SSLC & 2nd PUC 2026 ಪರೀಕ್ಷಾ ವೇಳಾಪಟ್ಟಿ ಫಿಕ್ಸ್: ಫಲಿತಾಂಶದ ದಿನಾಂಕವೂ ಮುಂಚಿತ ಘೋಷಣೆ – ವಿದ್ಯಾರ್ಥಿಗಳಿಗೆ ಭಾರಿ ರಿಲೀಫ್!
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಬಹು ದಿನಗಳ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದೆ. 2026ನೇ ಸಾಲಿನ SSLC ಮತ್ತು ದ್ವಿತೀಯ PUC ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು …