SBI Youth for India Fellowship 2026: SBI Foundation ನ 14ನೇ ಬ್ಯಾಚ್‌ಗೆ ಅರ್ಜಿ ಆಹ್ವಾನ – ಗ್ರಾಮೀಣ ಭಾರತದಲ್ಲಿ ಸೇವೆ, ತರಬೇತಿ ಮತ್ತು ಆರ್ಥಿಕ ನೆರವು
ಗ್ರಾಮೀಣ ಭಾರತದ ಅಭಿವೃದ್ಧಿಯಲ್ಲಿ ನೇರವಾಗಿ ಕೆಲಸ ಮಾಡಲು ಬಯಸುವ ವಿದ್ಯಾವಂತ ಯುವಕರಿಗೆ ಅತ್ಯಂತ ಪ್ರತಿಷ್ಠಿತ ಅವಕಾಶವೊಂದು ಮತ್ತೆ ಬಂದಿದೆ. SBI Foundation ವತಿಯಿಂದ ನಡೆಸಲಾಗುವ SBI Youth …